Sunday, 21 September 2008

ಕವಿತೆ ಕವಿತೆ

ಕವಿತೆ ಕವಿತೆ,ನೀನೀಕೆ ಪದಗಳಲಿ ಕುಳಿತೆ
ಕವಿತೆ ಕವಿತೆ,ನೀನೀಕೆ ರಾಗದಲಿ ಬೆರೆತೆ

ನನ್ನೆದೆಯ ಗುಡಲ್ಲಿ ಕವಿತೆಗಳ ಸ೦ತೆ
ಒ ಒಲವೀ ನೀ ತ೦ದ ಹಾಡೆಗೆ ನಾ ಸೂತೆ

ಕವಿತೆ ಕವಿತೆ,ನೀನೀಕೆ ಪದಗಳಲಿ ಕುಳಿತೆ
ಕವಿತೆ ಕವಿತೆ,ನೀನೀಕೆ ರಾಗದಲಿ ಬೆರೆತೆ

ಅವಳು ಬರಲು ಮನಃದಲಿ ಪದಗಳದೀ ಚಿಲುಮೆ
ಮನಃದಾ ಕಡಲಾ ದಡದಾಟೊ ಅಲೆಗಳದು ನಲುಮೆ

ಹೊಮ್ಮುತಿದೀ ರಾಗದಲ್ಲಿ ಸ್ವರವೀಯೊ ತಿಲುಮೆ
ಚಿಮ್ಮುತಿದೀ ಸುಳಾಡುವ ಕಾವೆಯಾದ ಪೊಗರು

ಅವಳು ಬರಲು ಮನಃದಲಿ ಪದಗಳದೀ ಚಿಲುಮೆ
ಮನಃದಾ ಕಡಲಾ ದಡದಾತೊ ಅಲೆಗಳದು ನಲುಮೆ

ಮುಗಿಲ ಹೆಗಲ ಮೀಲೀರೆ ತೀಲುತಿದೆ ಹೃದಯ
ಮುಡೆಲ ಹುಡುಕಿ ಎದೆ ಬಾಗೆಲಿಗೆ ಬ೦ತೂ ಪ್ರಣಯ
ಉನ್ನಾದ ತಾನಾಗೆ ಹಾಡಾಗೊ ಸಮಯ
ಎಕಾ೦ತ ಕಲ್ಲನ್ನು ಮಾಡುವುದೊ ಹೃದಯ

ಮುಗಿಲ ಹೆಗಲ ಮೀಲೀರೆ ತೀಲುತಿದೆ ಹೃದಯ
ಮುಡೆಲ ಹುಡುಕಿ ಎದೆ ಬಾಗೆಲಿಗೆ ಬ೦ತೂ ಪ್ರಣಯ

 

A bold attempt to sing this song can be found here

No comments:

Post a Comment