Friday 15 February 2008

ಕಸ್ತೂರಿ ಕನ್ನಡ (Kasturi Kannada)

ಆ ಹಾ!!, ಕನ್ನಡದಲ್ಲಿ ಬರಹ ಎಷ್ತು ಸೊಗಸಾಗಿದೆ !
ಗೂಗಲ್ ತ್ರನ್ಸ್ ಲಿಟ ರೇಷನ್ (Transliteration) API ಗಳನ್ನು ಉಪಯೋಗಿಸಿ ಮಾಡಿರುವ ಈ ತಂತ್ರಜ್ನ್ಯಾನ ಆತಿ ಸೊಗಸಾಗಿದೆ. ಬರೆಯಲು ಕಸ್ಥವಾದರೆ, ಸ್ಕ್ರೀನ್ ಇನ ಮೇಲೆ ತಕ್ಷಣ (Transliteration) keypad ಮೂಡಿ ಬರುತ್ಹದೆ
ತಂತ್ರಜ್ನ್ಯಾನ, ಒಂದು ನೆಲವಿಲ್ಲದ ಬಾವಿ !
ಇಲ್ಲಿ ಸಾದ್ಯತೆಗಳು, ಸಂಭವಗಳು ಅಪರಿಮಿತ, ಅನಂತ !!

No comments:

Post a Comment